flash boiler
ನಾಮವಾಚಕ

ಕ್ಷಣ ಕುದಿಪಾತ್ರೆ; ಬಲವಾದ ನಾಳಗಳು ಕೆಂಗಾವಿಗೆ ಕಾದಿದ್ದು, ಅವುಗಳ ಸಂಪರ್ಕಕ್ಕೆ ಬಂದ ನೀರು ತಕ್ಷಣವೇ ಆವಿಯಾಗಿ ಕುದಿಬಿಂದುವಿಗಿಂತ ಹೆಚ್ಚಿನ ತಾಪಕ್ಕೆ ಕಾಯುವಂತೆ ಏರ್ಪಡಿಸಿರುವ ಕುದಿಪಾತ್ರೆ.